== ಕರ್ನಾಟಕದ ಹಕ್ಕಿಗಳ ಪರಿಶೀಲನಾ ಪಟ್ಟಿ == ತುಮಕೂರಿನ ಅಮೀನ್‌ ಅಹ್ಮದ್‌ ಇಡೀ ರಾಜ್ಯದ ಹಕ್ಕಿಗಳ ಮೊದಲ ಪರಿಶೀಲನಾ ಪಟ್ಟಿಯನ್ನು 2000 ರಲ್ಲಿ ಪ್ರಕಟಿಸಿದರು, ನಂತರ ಪರಿಷ್ಕರಿಸಿ ಉದಯವೀರ್ ಸಿಂಗ್‌ ಅವರೊಂದಿಗೆ 2004 ಮತ್ತು 2007ರಲ್ಲಿ 561 ಹಕ್ಕಿಗಳ ಪಟ್ಟಿಯನ್ನು ಪ್ರಕಟಿಸಿದರು. 2015ರಲ್ಲಿ ಅರಣ್ಯ ಇಲಾಖೆಗೆಂದು ನಾಡಿನ ಹಕ್ಕಿಗಳ ಪಟ್ಟಿಯನ್ನು ಪ್ರವೀಣ್‌. ಜೆ, ಸುಬ್ರಹ್ಮಣ್ಯ. ಎಸ್‌, ಮತ್ತು ವಿಜಯಮೋಹನ್‌ ರಾಜ್ ಪರಿಷ್ಕರಿಸಿದರು. ಕಟ್ಟುನಿಟ್ಟಾದ ಪರಿಶೀಲನೆಗೆ ಒಳಗಾಗದ ಲೇಖನಗಳಲ್ಲಿರುವ ಹಕ್ಕಿಗಳು, ನೋಡಿ ಅಥವಾ ಧ್ವನಿಯನ್ನು ಕೇಳಿ ಹಕ್ಕಿಯನ್ನು ಗುರುತಿಸುವಲ್ಲಿ ಆಗಿರಬಹುದಾದ ನ್ಯೂನತೆ, ಸರಿಯಾದ ವಿವರಣೆ ಇಲ್ಲದೆ ದಾಖಲಾದ ಹಕ್ಕಿಗಳನ್ನು ಹೊರತು ಪಡಿಸಿ ಮಿಕ್ಕವುಗಳನ್ನು ಒಟ್ಟುಮಾಡಿ 524 ಹಕ್ಕಿಗಳ ಪಟ್ಟಿಯನ್ನು ತಯಾರಿಸಿದರು. ಮುಂದಿನ ವರುಷ, 2016ರಲ್ಲಿ ಮರುಪರಿಷ್ಕರಿಸಿ 531 ಹಕ್ಕಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕ ಕಂಡ 531 ಪ್ರಭೇದದ ಹಕ್ಕಿಗಳ ಪಟ್ಟಿಯನ್ನು ನವೆಂಬರ್ 2016ರಲ್ಲಿ ಇಂಡಿಯನ್‌ ಬರ್ಡ್ಸ್‌ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಆರು ವರುಷಗಳ ನಂತರ ಈ ಪಟ್ಟಿ 549 ನ್ನು ತಲುಪಿದೆ (ಅಗಸ್ಟ್ 2022). ಹೆಚ್ಚಿನ ಮಾಹಿತಿಗೆ ನೋಡಿ: ಕರ್ನಾಟಕದ ಹಕ್ಕಿ ಅಧ್ಯಯನ. ಪ್ರಚಲಿತವಿದ್ದ ಹಕ್ಕಿಗಳ ವಿವಿಧ ಕನ್ನಡದ ಹೆಸರುಗಳಲ್ಲಿ ಯೋಗ್ಯವೆಂದು ಕಂಡುಬಂದವುಗಳನ್ನು ಕನ್ನಡಪಂಡಿತರೊಂದಿಗೆ ಹಾಗೂ ಹಕ್ಕಿವೀಕ್ಷಕರೊಂದಿಗೆ ಸಮಾಲೋಚಿಸಿ, ಪರಿಷ್ಕರಿಸಿ 2004ರಲ್ಲಿ ಮೊದಲಬಾರಿಗೆ ಕೊಡವ ಮತ್ತು ಕನ್ನಡದಲ್ಲಿ ಹೆಸರಿಸುವ ಪ್ರಕ್ರಿಯೆಯನ್ನು ಡಾ. ಎಸ್ ವಿ ನರಸಿಂಹನ್ ಅವರು ʼಕೊಡಗಿನ ಖಗರತ್ನಗಳುʼ ಹೊತ್ತಿಗೆಯಲ್ಲಿ ಆರಂಭಿಸಿದ್ದಾರೆ. ಅವುಗಳನ್ನೇ ಇಲ್ಲಿ ಬಳಸಲಾಗಿದೆ . ಜಾಲತಾಣ ʼಇ ಬರ್ಡನಲ್ಲಿʼ ಹಕ್ಕಿಗಳ ಇಂಗ್ಲಿಷ್‌ ಹೆಸರುಗಳೊಡನೆ ಕನ್ನಡದ ಹೆಸರುಗಳನ್ನು ಬಳಸಲು ಪ್ರಯತ್ನಗಳು ನಡೆದಿವೆ. == ಗುಳುಮುಳುಕಗಳು == : : ಗುಳುಮುಳುಕಗಳು ಸಣ್ಣದರಿಂದ ಮಧ್ಯಮ ಗಾತ್ರವಿರುವ, ಬಾಲವಿಲ್ಲದ ಮುಳುಗು ಹಕ್ಕಿಗಳು. ಬೆರಳುಗಳು ದೋಣಿ ನಡೆಸುವವರ ಹುಟ್ಟುವಿನಂತೆ ಅಗಲವಿದ್ದು, ನೀರಿನಲ್ಲಿ ಈಜಲು ಹಾಗೂ ಮುಳುಗಳು ಸಹಾಯಕ. ದೇಹದ ಹಿಂಭಾಗದಲ್ಲಿ ಕಾಲುಗಳಿದ್ದು ನೆಲೆದ ಮೇಲೆ ಸಮತೋಲನವಿಲ್ಲದಂತೆ ಕಾಣುತ್ತದೆ. , ಗುಳುಮುಳುಕ == ಸಾಗರದಕ್ಕಿಗಳು == : : ಕಿರಿದಾದ ಕುತ್ತಿಗೆ, ಚಿಕ್ಕ ಕಾಲುಗಳ, ಉದ್ದನೆಯ ರೆಕ್ಕೆ ಹಾಗೂ ಉದ್ದನೆಯ, ಸಪೂರ ಕೊಕ್ಕಿನ ಸಾಗರಜೀವಿ. - , ಕಪ್ಪು ಸಾಗರದಕ್ಕಿ , ಬಿಳಿಹೊಟ್ಟೆಯ ಸಾಗರದಕ್ಕಿ ’ , ಬೆಣೆಬಾಲದ ಸಾಗರದಕ್ಕಿ == - ಬಡಗು ಕಡಲ ಹದ್ದುಗಳು == : : ಸಣ್ಣ ಗಾತ್ರದ, ಯಾವಾಗಲೂ ರೆಕ್ಕೆ ಬಡಿಯುತ್ತಾ, ಅನಿಯಮಿತವಾಗಿ ಚಲಿಸುತ್ತಾ, ನೀರ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಾ ಸಮುದ್ರದ ಮೇಲ್ಮೈ ನಿಂದ ಆಹಾರವನ್ನು ಹೆಕ್ಕುತ್ತಿರುತ್ತವೆ. ' -, ತನಿಹೊಳೆಯ ಕಡಲಹದ್ದು == - ತೆಂಕಣ ಕಡಲ ಹದ್ದುಗಳು == : : ಸಣ್ಣ ಗಾತ್ರದ, ಯಾವಾಗಲೂ ರೆಕ್ಕೆ ಬಡಿಯುತ್ತಾ, ಅನಿಯಮಿತವಾಗಿ ಚಲಿಸುತ್ತಾ, ನೀರ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಾ ಸಮುದ್ರದ ಮೇಲ್ಮೈ ನಿಂದ ಆಹಾರವನ್ನು ಹೆಕ್ಕುತ್ತಿರುತ್ತವೆ. - -, ಉದ್ದಕಾಲಿನ ಕಡಲಹದ್ದು ” -, ಸಣ್ಣ ಕಡಲಹದ್ದು == ಕಡಲು ಕಾಗೆಗಳು == : : ಹೆಚ್ಚಿನಂಶ ಬಿಳಿಯ ಬಣ್ಣದ, ಮಧ್ಯಮ ಗಾತ್ರದ, ಆಯುಧ- ಬಾಕುವಿನಂತೆ ಕೊಕ್ಕಿರುವ ಸಾಗರದ ಹಕ್ಕಿಗಳು. ವಯಸ್ಕ ಹಕ್ಕಿಗಳಿಗೆ ಉದ್ದನೆಯ ತೆಳು ಬಾಲವಿರುತ್ತದೆ. - , ಬಿಳಿ ಕಡಲುಕಾಗೆ == ಹೆಜ್ಜಾರ್ಲೆಗಳು == : : ಅತಿ ದೊಡ್ಡ ಗಾತ್ರದ, ಉದ್ದನೆಯ ಕುತ್ತಿಗೆ ಹಾಗೂ ಕೊಕ್ಕು, ಪುಟ್ಟ ಕಾಲು, ತುಂಡು ಬಾಲ, ವಿಶಾಲ ರೆಕ್ಕೆಯ ನೀರ್ಹಕ್ಕಿ. ಕೆಳ ಕೊಕ್ಕಿಗೆ ಹಿಗ್ಗುವ ಚರ್ಮದ ಚೀಲ ಮೀನನ್ನು ನೀರಿನಿಂದ ಹೆಕ್ಕಲು ಉಪಯೋಗ. ಅವಕಾಶವಿದ್ದಲ್ಲಿ ಗುಂಪಿನಲ್ಲಿ ಮೀನನ್ನು ಬೇಟೆಯಾಡುವ ವಿಶಿಷ್ಟ ಗುಣ. , ದೊಡ್ಡ ಹೆಜ್ಜಾರ್ಲೆ - , ಹೆಜ್ಜಾರ್ಲೆ == ಕಡಲಬಾತುಗಳು == : : ದೊಡ್ಡ ಗಾತ್ರದ, ಉದ್ದನೆಯ ದೇಹದ; ಉದ್ದನೆಯ- ಕಿರಿದಾದ - ಚೂಪಾದ ರೆಕ್ಕೆಗಳು, ಮೊನಚಾದ ಬಾಲ, ದಪ್ಪ ಹಾಗೂ ಮೊನಚಾದ ಕೊಕ್ಕುಗಳುಳ್ಳ ಸಾಗರದ ಹಕ್ಕಿಗಳು. - , ಕೆಂಪು ಪಾದದ ಕಡಲಬಾತು , ಕಪ್ಪು ರೆಕ್ಕೆಯ ಕಡಲಬಾತು , ಕಂದು ಕಡಲಬಾತು == ನೀರುಕಾಗೆಗಳು == : : ದೊಡ್ಡ ಗಾತ್ರದಿಂದ ಸಣ್ಣ ಗಾತ್ರದವರೆಗಿನ ಕಪ್ಪು ಬಣ್ಣದ; ಉದ್ದನೆಯ ದೇಹ ಮತ್ತು ಕೊರಳನ್ನು ಹೊಂದಿರುವ, ಸಣ್ಣ ತಲೆ -ಕೊಂಡಿಯಾಕಾರದ ಕೊಕ್ಕುಳ್ಳ ನೀರ್ಹಕ್ಕಿಗಳು. , ನೀರುಕಾಗೆ , ಉದ್ದಕೊಕ್ಕಿನ ನೀರುಕಾಗೆ , ಪುಟ್ಟ ನೀರುಕಾಗೆ == ಹಾವಕ್ಕಿಗಳು == : : ದೊಡ್ಡ ಗಾತ್ರದ, ನೀರುಕಾಗೆಯಂತಹ ಆದರೆ ಚೂಪಾದ ಭರ್ಜಿಯಂತಹ ಕೊಕ್ಕುಳ್ಳ, ಸಣ್ಣ ತಲೆಯ, ಉದ್ದನೆಯ ಬಾಲದ ನೀರ್ಹಕ್ಕಿಗಳು. , ಹಾವಕ್ಕಿ == ಕಡಲಗಿಡುಗಗಳು == : : ಅತಿ ಉದ್ದದಾದ, ಚೂಪಾದ ರೆಕ್ಕೆಗಳು; ಉದ್ದನೆಯ ಕವಲೊಡೆದ ಬಾಲ, ಸಣ್ಣ ಪಾದ, ಉದ್ದನೆಯ ಕೊಕ್ಕೆಯಾಕಾರದ ಕೊಕ್ಕು. ಅಧಿಕ ಉದ್ದ -ಅಗಲದ ಆದರೆ ಸಣ್ಣ ದೇಹದ ಸಾಗರದ ಹಕ್ಕಿ. , ಸಣ್ಣ ಕಡಲಗಿಡುಗ , ಕಪ್ಪುಬಿಳಿ ಕಡಲಗಿಡುಗ , == , ಗುಪ್ಪಿಗಳು, ಬಕಗಳು ಮತ್ತು ಬೆಳ್ಳಕ್ಕಿಗಳು == : : ಗುಪ್ಪಿಗಳು: ಸಣ್ಣ ಗಾತ್ರದಿಂದ ದೊಡ್ಡ ಗಾತ್ರದ ನೀರ್ಹಕ್ಕಿಗಳು. ಸಾಮಾನ್ಯ ಕಂದು ಬಣ್ಣ, ಕಡಿಮೆ ಎತ್ತರದ ಕಾಲುಗಳು. ಹೆಣ್ಣು ಮತ್ತು ಅವಯಸ್ಕ ಹಕ್ಕಿಗಳ ಕೊರಳಲ್ಲಿ ಅಗಲ ಗೆರೆಗಳಿರುತ್ತವೆ. ಕೊಳದ ಬಕದಂತೆ ಕೊರಳಲ್ಲಿ ಬಿಳಿ ಇರುವುದಿಲ್ಲ. ಬಕಗಳು:ಅತಿ ದೊಡ್ಡ ಗಾತ್ರದ, ಸಾಮಾನ್ಯವಾಗಿ ಬೂದು ಬಣ್ಣದ ಅಲ್ಲಲ್ಲಿ ಕೆಂಗಂದು ಬಣ್ಣವಿರು ಉದ್ದನೆಯ ದೇಹ- ಕೊರಳು- ಉದ್ದನೆಯ ಬಲವಾದ ಕೊಕ್ಕನ್ನು ಹೊಂದಿರುತ್ತವೆ. ಬೆಳ್ಳಕ್ಕಿಗಳು: ಬಿಳಿ ಅಥವಾ ದ್ವಿರೂಪವಿರುವ (ಬಿಳಿ/ಬೂದು) ಸಣ್ಣ ಗಾತ್ರದಿಂದ ಅತಿ ದೊಡ್ಡ ಗಾತ್ರವಿರುವ ನೀರ್ಹಕ್ಕಿಗಳು. ಉದ್ದನೆಯ ದೇಹ- ಕೊರಳು- ಉದ್ದನೆಯ ಬಲವಾದ ಕೊಕ್ಕನ್ನು ಹೊಂದಿರುವ. ಹಾರಾಟದ ಸಮಯದಲ್ಲಿ ಕೊರಳನ್ನು ಒಳಕ್ಕೆಳೆದುಕೊಂಡಿರುತ್ತವೆ. ವಂಶಾಭಿವೃದ್ಧಿಯ ಸಮಯದಲ್ಲಿ ಹೊರ ರೂಪದಲ್ಲಾದ ಬದಲಾವಣೆ ಗುರುತಿಸಲು ಗೊಂದಲವನ್ನುಂಟು ಮಾಡುತ್ತದೆ. ಈ ಎಲ್ಲವೂ ಆಹಾರಕ್ಕಾಗಿ ಜಲಚರವನ್ನೇ ಅವಲಂಬಿಸಿರುವ ನೀರ್ಹಕ್ಕಿಗಳು. , ಜೌಗು ಹಕ್ಕಿ -, ಕೊಳದ ಬಕ , ಗೋವಕ್ಕಿ , ಕಬ್ಬಾರೆ , ಕೆನ್ನೀಲಿ ಬಕ , ದೊಡ್ಡ ಬೆಳ್ಳಕ್ಕಿ , ಮಧ್ಯಮ ಬೆಳ್ಳಕ್ಕಿ , ಬೆಳ್ಳಕ್ಕಿ -, ಬಂಡೆ ಬಕ - -, ಇರುಳು ಬಕ -, ಹುಲಿ ಬಕ , ಸಣ್ಣ ಗುಪ್ಪಿ , ಕೆಸರು ಗುಪ್ಪಿ , ಹಳದಿ ಗುಪ್ಪಿ , ಕರಿ ಗುಪ್ಪಿ , ದೊಡ್ಡ ಗುಪ್ಪಿ == ಕೊಕ್ಕರೆಗಳು == : : ಅತಿ ದೊಡ್ಡ ಗಾತ್ರದ ನೀರ್ನಡಿಗೆ ಹಕ್ಕಿಗಳಿವು. ಇವು ಸಾಮಾನ್ಯವಾಗಿ ಆಕಾರದಲ್ಲಿ, ತೂಕದಲ್ಲಿ ಹಾಗೂ ಕೊಕ್ಕುಗಳ ಗಾತ್ರದಲ್ಲಿ ಬಕಗಳಿಗಿಂತ ದೊಡ್ಡವು. ಹಾರಾಟದ ಸಮಯದಲ್ಲಿ ಚಾಚಿದ ಪೂರ್ಣ ಕೊರಳನ್ನು ಕಾಣಬಹುದು(ಸಿಪಾಯಿ ಕೊಕ್ಕರೆಯನ್ನು ಹೊರತುಪಡಿಸಿ), ಬಕಗಳಂತೆ ಒಳಕ್ಕೆ ಎಳೆದುಕೊಂಡಿರುವುದಿಲ್ಲ. ಬಲವಾದ, ಗಾತ್ರದಲ್ಲಿ ದೊಡ್ಡದಾದ ಹಾಗೂ ಚೂಪಾದ ಕೊಕ್ಕನ್ನು ಹೊಂದಿರುತ್ತದೆ. ಮೊದಲ ಮೂರು ಹಕ್ಕಿಗಳು ಕರ್ನಾಟಕದ ಸ್ಥಳೀಯ ಹಕ್ಕಿಗಳಾದರೆ, ಕೊನೆಯ ಮೂರು ಚಳಿಗಾಲದಲ್ಲಿ ವಲಸೆ ಬರುವಂತಹವು; ಸಿಪಾಯಿ ಕೊಕ್ಕರೆ ಮಾತ್ರ ಅಸ್ಸಾಂ ಹಾಗೂ ಆಗ್ನೇಯ ಏಷಿಯಾದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಮಿಕ್ಕೆರೆಡು ಕ್ರಮವಾಗಿ ಯೂರೋಪ-ಏಷ್ಯಾ ಉತ್ತರಭಾಗ ಹಾಗೂ ಮಧ್ಯ ಏಷ್ಯಾದಿಂದ ಬರುತ್ತವೆ. , ಬಣ್ಣದ ಕೊಕ್ಕರೆ , ಬಾಯ್ಕಳಕ - , ಗೋದ್ಬಾದ , ಬಿಳಿ ಕೊಕ್ಕರೆ , ಕರಿ ಕೊಕ್ಕರೆ , ಸಣ್ಣ ಸಿಪಾಯಿ ಕೊಕ್ಕರೆ == ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು == : : ಮಧ್ಯಮ ಗಾತ್ರದ ನೀರ್ನಡಿಗೆ ಹಕ್ಕಿಗಳಿವು. ಆದರೆ ಕೊಕ್ಕರೆ-ಕ್ರೌಂಚಗಳಂತೆ ನೀಳವಾಗಿಲ್ಲ. ಇವುಗಳ ವಿಶೇಷ ಆಕಾರದ ಕೊಕ್ಕುಗಳು ಆಕರ್ಷಣೀಯ. ಮಿಂಚು ಕೆಂಬರಲು ಹಕ್ಕಿಯನ್ನು ಹೊರತುಪಡಿಸಿ, ಆಹಾರಕ್ಕಾಗಿ ಜಲಚರವನ್ನೇ ಅವಲಂಬಿಸಿರುವ ನೀರ್ಹಕ್ಕಿಗಳು. - , ಬಿಳಿ ಕೆಂಬರಲು , ಕರಿ ಕೆಂಬರಲು , ಮಿಂಚು ಕೆಂಬರಲು , ಚಮಚದ ಕೊಕ್ಕು == ರಾಜಹಂಸಗಳು == : : ಸಪೂರ-ನೀಳ- ಎತ್ತರದ ನೀರ್ನಡಿಗೆ ಹಕ್ಕಿಗಳಿವು. ವಯಸ್ಕ ಹಕ್ಕಿಗಳು ಗುಲಾಬಿ ಬಣ್ಣ ಹೊಂದಿದ್ದರೆ ಅವಯಸ್ಕ ಹಕ್ಕಿಗಳದು ಕಂದು ಛಾಯೆ. ನೀರಿನಲ್ಲಿರುವ ಸೂಕ್ಷ್ಮ ಪಾಚಿಯನ್ನು ಶೋಧಿಸಲು ಜಾಲರಿಯಂತಿರುವ ಬಾಗಿದ ಕೊಕ್ಕನ್ನು ಹೊಂದಿದೆ. , ರಾಜಹಂಸ , ಸಣ್ಣ ರಾಜಹಂಸ == , ಬಾತುಗಳು ಮತ್ತು ಹೆಬ್ಬಾತುಗಳು == : : ಬಾತುಗಳು : ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ ಹೆಚ್ಚಿನಂಶ ಸಿಹಿನೀರಿನ ದ್ವಿರೂಪದ (ಹೆಣ್ಣು ಮತ್ತು ಗಂಡು ಬೇರೆ ರೂಪದಲ್ಲಿ, ಸಿಳ್ಳೆ ಬಾತು ಮತ್ತು ಕಂದು ಬಾತುಗಳನ್ನು ಹೊರತುಪಡಿಸಿ) ನೀರ್ಹಕ್ಕಿಗಳು. ಹೆಬ್ಬಾತುಗಳು: ದೊಡ್ಡ ಗಾತ್ರ-ತೂಕದ, ಉದ್ದನೆಯ ಕೊರಳಿನ, ಸಾಮಾನ್ಯವಾಗಿ ಬೂದು ಬಣ್ಣದ ನೀರ್ಹಕ್ಕಿಗಳು. , ಬೂದು ಹೆಬ್ಬಾತು - , ಪಟ್ಟೆತಲೆ ಹೆಬ್ಬಾತು - , ಬಿಳಿ ಕತ್ತಿನ ಹೆಬ್ಬಾತು - , ಸಿಳ್ಳೆಬಾತು - , ದೊಡ್ಡ ಸಿಳ್ಳೆಬಾತು , ಕಂದು ಬಾತು , ಕಂದು ಪಟ್ಟಿಯ ಬಾತು , ಗುಬುಟುಕೊಕ್ಕಿನ ಬಾತು , ಸೋಲರಿ ಹಕ್ಕಿ , ಇರುಳು ಬಕ - , ವರಟೆ , ಪಚ್ಚೆ ತಲೆಯ ಬಾತು , ಕೆಂಪುರೆಕ್ಕೆಯ ಬಾತು , ನಾಮದ ಬಾತು , ಬಿಳಿಹುಬ್ಬಿನ ಬಾತು , ಚಲುಕ ಬಾತು , ಕಂದುತಲೆ ಬಾತು , ಬಿಳಿಗಣ್ಣಿನ ಬಾತು , ತುರಾಯಿ ಬಾತು - , ಕೆಂಪುಜುಟ್ಟಿನ ಬಾತು - , ಬಿಳಿ ಬಾತು == , ರಣಹದ್ದುಗಳು, ಸೆಳೆವಗಳು, ಮೀನುಗಿಡುಗಗಳು, ಗಿಡುಗಗಳು, ಬಿಜ್ಜುಗಳು, ಹದ್ದುಗಳು == : : ರಣಹದ್ದುಗಳು: ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ, ತೆಳು ಕಂದು ಬಣ್ಣದ, ಯಾವುದೇ ರೀತಿಯ ಹೊರರೂಪದಲ್ಲಿ ವಿಶೇಷವಿರದ(ಕೆಲವು ಹೊರತು), ಸತ್ತ-ಕೊಳೆತ ಪ್ರಾಣಿಗಳನ್ನು ಭಕ್ಷಿಸುವವು ಸೆಳೆವಗಳು: ಸಣ್ಣ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾದ, ಉದ್ದನೆ ಬಾಲ-ರೆಕ್ಕೆಯ ಬಯಲು ಪ್ರದೇಶದ, ಸಪೂರ ದೇಹದ ಬೇಟೆಗಾರ ಹಕ್ಕಿ. ಮೀನುಗಿಡುಗಗಳು: ಬೂದುಗಿಡುಗಗಳ ಹೊಟ್ಟೆ ಬಿಳಿ, ಪೇಲವ ತಲೆ, ಗಾಢ ಬಣ್ಣದ ವಿಶಾಲ ರೆಕ್ಕೆ. ತೊಡೆಯ ಮೇಲೆ ಅತಿ ಸಣ್ಣ ಗರಿಗಳು. ಮೀನನ್ನೇ ಪ್ರಮುಖ ಆಹಾರವನ್ನಾಗಿಸಿಕೊಂಡಿರುವವು. ಹೆಚ್ಚಿನಂಶ ಸಮುದ್ರವಾಸಿ ಬಿಳಿಹೊಟ್ಟೆ ಮೀನುಗಿಡುಗದ ತೊಡೆ ಹೆಚ್ಚಿನ ಗರಿಗಳಿಂದ ಆವೃತ್ತ. ಬೇಟೆಗಾರ ಹಕ್ಕಿ. ಗಿಡುಗಗಳು(): ಉದ್ದ ಬಾಲ, ಚಿಕ್ಕ ರೆಕ್ಕೆಯ, ಅರಣ್ಯವಾಸಿ (ಕೆಲವು ಹೊರತು). (): ಅಗಲವಾದ ರೆಕ್ಕೆ-ಬಾಲ, ಕಂದು ಬಣ್ಣದ ಬೇಟೆಗಾರ ಹಕ್ಕಿ. ಮೇಲಿನ ಎಲ್ಲವೂ ದ್ವಿರೂಪ (ಹೆಣ್ಣು ಮತ್ತು ಗಂಡು ಬೇರೆ ರೂಪದಲ್ಲಿ), ಹೆಣ್ಣು ಗಾತ್ರದಲ್ಲಿ ದೊಡ್ಡದು. - , ರಾಮದಾಸ ಹದ್ದು , ಜೇನು ಗಿಡುಗ ' , ತುರಾಯಿ ಗೃಧ , ಕರಿ ಗೃಧ , ಕರಿ ರಣಹದ್ದು - , ಕೆಂದಲೆ ರಣಹದ್ದು , ಹಿಮಾಲಯದ ರಣಹದ್ದು - , ಬಿಳಿಬೆನ್ನಿನ ರಣಹದ್ದು , ನೀಳಕೊಕ್ಕಿನ ರಣಹದ್ದು , ದೊಡ್ಡ ರಣಹದ್ದು , ಕುಂಚಿಗೆ ರಣಹದ್ದು , ಸರ್ಪ ಗಿಡುಗ - , ವೈನತೇಯ ಗಿಡುಗ ’ - , ಮಲೆ ಸೂರೆಗಿಡುಗ - , ಚೊಟ್ಟಿ ಸೂರೆಗಿಡುಗ - , ಕಂದು ಹೊಟ್ಟೆಯ ಗಿಡುಗ , ಕರಿ ಗಿಡುಗ , ಸಣ್ಣಚುಕ್ಕೆಯ ಗಿಡುಗ , ದೊಡ್ಡಚುಕ್ಕೆಯ ಗಿಡುಗ , ಕಂದು ಗಿಡುಗ , ಚೊಟ್ಟೆ ಗಿಡುಗ , ಗಿಡುಗ ' , ಉದ್ದಬಾಲದ ಗಿಡುಗ , ಬೂಟುಗಾಲಿನ ಗಿಡುಗ , ಜೌಗು ಸೆಳೆವ , ಹೇಂಟೆ ಸೆಳೆವ , ಸೆಳೆವ , ಕಪ್ಪುಬಿಳಿ ಸೆಳೆವ ' , ಪಟ್ಟಿರೆಕ್ಕೆಯ ಸೆಳೆವ , ಜುಟ್ಟಿನ ಬಿಜ್ಜು , ಬಿಜ್ಜು , ಕರಿ ಗುಬ್ಬಿಗಿಡುಗ , ಗುಬ್ಬಿಗಿಡುಗ - , ಬಿಳಿಹೊಟ್ಟೆಯ ಗಿಡುಗ - , ಸಣ್ಣ ಮೀನುಗಿಡುಗ - - , ಬೂದುತಲೆಯ ಮೀನುಗಿಡುಗ , ಗರುಡ , ಹದ್ದು - , ಬಿಳಿಗಣ್ಣಿನ ಗಿಡುಗ , ಕಂದುಬಾಲದ ಗಿಡುಗ - , ಉದ್ದಕಾಲಿನ ಗಿಡುಗ == ಡೇಗೆಗಳು == : : ದೊಡ್ಡ ಗಾತ್ರದ ಮೀನನ್ನೇ ಪ್ರಮುಖ ಆಹಾರವನ್ನಾಗಿಸಿಕೊಂಡಿರುವ ಬೇಟೆಗಾರ ಹಕ್ಕಿ. , ಡೇಗೆ == ಚಾಣಗಳು == : : ಉದ್ದನೆಯ ಚೂಪಾದ ರೆಕ್ಕೆ, ಕಿರಿಯಗಲದ ನೀಳವಾದ ಬಾಲ, ಇಳಿಬಿದ್ದ ಮೀಸೆಯಂತಹ ಗುರುತು. ನೇರ ಹಾರಾಟ. ಮಿಕವನ್ನು ಹುಡುಕಲು ನಿಂತಲ್ಲೇ ಹಾರಾಡುವ ಸಾಮರ್ಥ್ಯವಿರುವ ಬೇಟೆಗಾರ ಹಕ್ಕಿ. , ಮೀಸೆ ಚಾಣ . , ದೊಡ್ಡ ಚಾಣ . , ದೊಡ್ಡ ಕಂದು ಚಾಣ , ಚಾಣ - , ಕೆಂದಲೆ ಚಾಣ , ಕೆಂಪುಕಾಲಿನ ಚಾಣ , ಕಿರು ಚಾಣ , ಚೋರೆ ಚಾಣ == ಕೋಳಿಗಳು, ಗೌಜಲಕ್ಕಿಗಳು, ಲಾವುಗೆಗಳು, ಮತ್ತು ನವಿಲುಗಳು == : : ಕೋಳಿಗಳು: ನೆಲದಲ್ಲಿ ಆಹಾರ ಹುಡುಕುವ ಕಾಡುಹಕ್ಕಿಗಳು ಗಂಡು-ಹೆಣ್ಣು ಬೇರೆ ರೂಪದಲ್ಲಿರುತ್ತವೆ. ಹುಂಜ - ಕಿರೀಟದಂತಹ ಎತ್ತರದ ಮಾಂಸಭರಿತ ಕುಚ್ಚು, ಕಪೋಲ-ಗದ್ದದಲ್ಲೂ ಸಹ. ಕೊರಳನ್ನು ಮುಚ್ಚಿರುವ ಉದ್ದನೆಯ ಇಳಿಬಿದ್ದ ಸುಂದರ ಗರಿಗಳು, ಚಪ್ಪಟ್ಟೆ ಬಾಲದ ಮೇಲೂ ಇಳಿಬಿದ್ದ ಸುಂದರ ಅಗಲದ ಗರಿಗಳು; ನೋಡಲು ಧೀಮಂತ. ಹೇಂಟೆ ಚಿಕ್ಕದು. ನೆಲವನ್ನು ಕೆದಕಿ ಆಹಾರ ಸಂಪಾದಿಸಲು ಅಗತ್ಯವಾದ ಕೊಕ್ಕು, ಪಾದ ಹಾಗೂ ಕಾಲುಗಳು. ಗೌಜಲಕ್ಕಿಗಳು: ಮಧ್ಯಮ ಗಾತ್ರದ ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ನೆಲವಾಸಿ ಹಕ್ಕಿಗಳು. ಲಾವುಗೆಗಳು: ಸಣ್ಣ ಗಾತ್ರದ ತುಂಡು ಬಾಲದ, ತುಂಡು ಕೊಕ್ಕಿನ ಆವಾಸದ ಹಿನ್ನೆಲೆಗೆ ಹೊಂದಿಕೊಂಡು ಸುಲಭವಾಗಿ ಕಾಣಸಿಗದಂತಹ ಮೈ ಬಣ್ಣ ಹೊಂದಿರುವ, ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ನೆಲವಾಸಿ ಹಕ್ಕಿಗಳು. ನವಿಲುಗಳು: ಪ್ರಪಂಚದ ಅತಿ ಸುಂದರ ಹಕ್ಕಿಗಳಲ್ಲಿ ಒಂದು. ಅತಿದೊಡ್ಡದಾದ, ಅತಿ ಉದ್ದದ ಬಾಲದ, ಅತಿ ಉದ್ದ ಕಾಲಿನ, ಉದ್ದ ಕೊರಳಿನ, ಗರಿಗಳ ಕಿರೀಟಗುಚ್ಛಹೊಂದಿದ ಆಹಾರಕ್ಕಾಗಿ ನೆಲವನ್ನರಸುವ ಹಕ್ಕಿ. , ಬಣ್ಣದ ಗೌಜಲಕ್ಕಿ , ಗೌಜಲಕ್ಕಿ , ಕರಿ ಎದೆಯ ಲಾವುಗೆ - , ನೀಲಿ ಎದೆಯ ಲಾವುಗೆ , ಬೂದು ಲಾವುಗೆ -, ಕಾಡು ಬುರ್ಲಿ -, ಪೊದೆ ಬುರ್ಲಿ , ಬಣ್ಣದ ಬುರ್ಲಿ , ಕೆಂಪು ಚಿಟ್ಟುಕೋಳಿ , ಬಣ್ಣದ ಚಿಟ್ಟುಕೋಳಿ , ಕಾಡು ಕೋಳಿ , ನವಿಲು == ಗುಡುಗಾಡು ಹಕ್ಕಿಗಳು == : : ಲಾವುಗೆಗಳಿಗಿಂತ ಸಣ್ಣ ನೆಲವಾಸಿ ಹಕ್ಕಿಗಳು. ನೆಲವನ್ನು ಕೆದಕಿ ಆಹಾರ ಸಂಪಾದಿಸಲು ಅಗತ್ಯವಾದ ಕೊಕ್ಕು, ಪಾದ ಹಾಗೂ ಕಾಲುಗಳು. ಆದರೆ ಕೊಕ್ಕು ಸ್ವಲ್ಪ ಉದ್ದ. ಬಿಳಿ ಕಣ್ಣು, ಗಂಡು-ಹೆಣ್ಣು ಬೇರೆ ರೂಪದಲ್ಲಿರುತ್ತವೆ. ಆವಾಸದ ಹಿನ್ನೆಲೆಗೆ ಹೊಂದಿಕೊಂಡು ಸುಲಭವಾಗಿ ಕಾಣಸಿಗದಂತಹ ಮೈ ಬಣ್ಣ ಹೊಂದಿರುವ, ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ಹಕ್ಕಿಗಳು. , ಸಣ್ಣ ಗುಡುಗಾಡು ಹಕ್ಕಿ - , ಹಳದಿಕಾಲಿನ ಗುಡುಗಾಡು ಹಕ್ಕಿ , ಗುಡುಗಾಡು ಹಕ್ಕಿ == ಕ್ರೌಂಚಗಳು == : : ನೀಳ ಕಾಲು-ಕತ್ತುಗಳುಳ್ಳ; ಉದ್ದನೆಯ ದಡಿ ಕೊಕ್ಕು, ಬಾಲದ ಮೇಲೆ ಇಳಿಬಿದ್ದ ಅಗಲದ ಗರಿಗಳುಳ್ಳ ನೀರ್ನಡಿಗೆ ಹಕ್ಕಿ ಹಾರಾಟದಲ್ಲಿ ಕೊರಳನ್ನು ಚಾಚಿರುತ್ತದೆ. , ಬೂದುಮೈ ಕ್ರೌಂಚ , ಕೆಂಪುನೆತ್ತಿಯ ಕ್ರೌಂಚ == , , ಜೌಗುಕೋಳಿಗಳು ಮತ್ತು ಜಂಬು ಕೋಳಿಗಳು == : : ಅತಿಸಣ್ಣದರಿಂದ ಮಧ್ಯಮ ಗಾತ್ರಕ್ಕಿಂತ ಕಡಿಮೆಯ ನೀರ್ಹಕ್ಕಿಗಳು. ಗಂಡು-ಹೆಣ್ಣುಗಳ ರೂಪದಲ್ಲಿ ಅಲ್ಪ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಕೆಂಗಂದು ಬಣ್ಣವಿದ್ದು, ತೊಡೆಯ ಮೇಲ್ಬಾಗದ ದೇಹದಲ್ಲಿ ಪಟ್ಟಿಗಳಿರುತ್ತವೆ. - , ಕೆನ್ನೆತ್ತಿಯ ಜೌಗುಕೋಳಿ, - , ಪಟ್ಟಿಯ ಜೌಗುಕೋಳಿ, ' , ಬೂದುಎದೆಯ ಜೌಗುಕೋಳಿ , ಸಣ್ಣ ಜೌಗುಕೋಳಿ , ಚುಕ್ಕೆ ಜೌಗುಕೋಳಿ - , ಕಂದುಎದೆಯ ಜೌಗುಕೋಳಿ , ಕಂದು ಜೌಗುಕೋಳಿ - , ಹುಂಡು ಕೋಳಿ , ನೀರು ಕೋಳಿ , ಜಂಬು ಕೋಳಿ , ನೇರಳೆ ಜಂಬುಕೋಳಿ , ನಾಮದ ಕೋಳಿ == ಎರ್ಲಡ್ಡುಗಳು ಮತ್ತು ನವಿಲುಹಕ್ಕಿಗಳು == : : ಎರ್ಲಡ್ಡುಗಳು: ಅತಿ ದೊಡ್ಡ ಗಾತ್ರದ ಹಾಗು ತೂಕದ ನೆಲವಾಸಿ ಹಕ್ಕಿ. ಗಂಡು ಹಕ್ಕಿಗಳು ಹೆಣ್ಣುಹಕ್ಕಿಗಿಂತ ಬಹು ದೊಡ್ಡವು. ಚಿಕ್ಕದಾದ ಆದರೆ ಗಡುಸಾದ ಕೊಕ್ಕು. ಉದ್ದನೆಯ ಕಾಲು ಮತ್ತು ಕೊರಳು. ನವಿಲುಹಕ್ಕಿಗಳು: ಹೆಣ್ಣುಗಳು ಗಂಡಿಗಿಂತ ಗಾತ್ರದಲ್ಲಿ ದೊಡ್ಡವು. ಸಂತಾನ ಸಮಯದ ಹೊರತು ಗಂಡು ಹೆಣ್ಣುಗಳು ಗಾಢ ಚುಕ್ಕೆಯಾವೃತ್ತ ಕಂದು ಬಣ್ಣದ್ದಾಗಿರುತ್ತವೆ. ಸಂತಾನ ಸಮಯದಲ್ಲಿ ಗಂಡುಗಳ ತಲೆ, ಎದೆ, ಮತ್ತು ಹೊಟ್ಟೆ ಹೊಳೆವ ಕಪ್ಪು. , ಎರ್ಲಡ್ಡು , ನವಿಲಕ್ಕಿ == ದೇವನಕ್ಕಿಗಳು == : : ಮಧ್ಯಮ ಗಾತ್ರಕ್ಕಿಂತ ಕಡಿಮೆಯ, ಹಾಗೂ ಸಣ್ಣ ಸುಂದರ ನೀರ್ಹಕ್ಕಿಗಳು. ತೇಲುವ ಸಸ್ಯಗಳ ಮೇಲೆ ನಡೆದಾಡಲು ಅನುಕೂಲವಾಗುವಂತಹ ಉದ್ದನೆಯ ಬೆರಳುಗಳು. - , ಬಾಲದ ದೇವನಕ್ಕಿ - , ದೇವನಕ್ಕಿ == ಸಿಂಪಿಬಾಕಗಳು == : : ಮಧ್ಯಮ ಗಾತ್ರದ, ಮೈತುಂಬಿದಂತಿರುವ, ಕಂದುಗಪ್ಪು ಬಿಳುಪಿನ, ಸಮುದ್ರ ದಂಡೆಯಲ್ಲಿ ಆಹಾರವನ್ನರಸುವ ವಲಸೆ ಹಕ್ಕಿ. ಹೆಣ್ಣು-ಗಂಡುಗಳಲ್ಲಿ ಗಾತ್ರದಲ್ಲಿ ಮಾತ್ರ ವ್ಯತ್ಯಾಸ. , ಸಿಂಪಿಬಾಕ == ಉಲ್ಲಂಕಿಗಳು == : : ಸಣ್ಣ ಕಾಲಿನಿಂದಾಗಿ ಕುಬ್ಜ ದೇಹದಂತೆ ಕಾಣುವ ಆದರೆ ಅತಿ ಉದ್ದನೆಯ ಕೊಕ್ಕು ಹೊಂದಿದ್ದು ಮುಸ್ಸಂಜೆ ಹಾಗು ಮುಂಜಾನೆಯ ಆಹಾರವನ್ನರಸುವ ನೀರ್ನಡಿಗೆ ಹಕ್ಕಿ. ಹೆಣ್ಣು ಗಾತ್ರದಲ್ಲಿ ದೊಡ್ಡದು ಹಾಗೂ ಬಣ್ಣದಲ್ಲಿ ಗಂಡಿಗಿಂತ ಸುಂದರವಾಗಿದೆ. -, ಬಣ್ಣದ ಉಲ್ಲಂಕಿ == ಮೆಟ್ಟುಗಾಲು ಹಕ್ಕಿಗಳು ಮತ್ತು ವಕ್ರ ಕೊಕ್ಕುಗಳು == : : ಉದ್ದನೆಯ ಕಾಲು, ಕೊರಳು, ಕೊಕ್ಕುಗಳು; ವಿವಿಧ ಮಾದರಿ ಬಣ್ಣ ಹಾಗೂ ವಿನ್ಯಾಸದಿಂದ ಕೂಡಿದ ಹೊರರೂಪ, ವೈವಿಧ್ಯ ಕೊಕ್ಕುಗಳ ಆಕಾರವುಳ್ಳ ನೀರ್ನಡಿಗೆ ಹಕ್ಕಿಗಳು - , ಮೆಟ್ಟುಗಾಲು ಹಕ್ಕಿ , ವಕ್ರ ಕೊಕ್ಕು == ಏಡಿಬಾಕಗಳು == : : ಪ್ರಮುಖ ಆಹಾರ ಏಡಿಯನ್ನು ತಿನ್ನಲು ಬೇಕಾದ ಮಾರ್ಪಾಡು ಹೊಂದಿದ ಗಡಸು ಕೊಕ್ಕು. ಬಿಳಿಯ ನೀರ್ನಡಿಗೆ ಹಕ್ಕಿಗಳು , ಏಡಿಬಾಕ == - ಕಲ್ಲು ಗೊರವಗಳು == : : ವಿಶಾಲ ಕಣ್ಣಿನ, ದಪ್ಪನೆಯ ಕಾಲುಗಳು, ಕಪ್ಪನೆ ಗಡುಸಾದ ಕೊಕ್ಕುಗಳು, ಹಳದಿ ಕಣ್ಣು ಮತ್ತು ಕಾಲುಗಳುಳ್ಳ ನೀರ್ನಡಿಗೆ ಹಕ್ಕಿಗಳು - , ಹರಳು ಹಕ್ಕಿ - , ಕಲ್ಲು ಗೊರವ == ಚಿಟವಗಳು == : : ಚೂಪಾದ ಕಪ್ಪು ರೆಕ್ಕೆತುದಿ, ಬಿಳಿ ಪೃಷ್ಠ, ಕವಲುಬಾಲದ ಬಿಳಿ ಅಂಚು, ದೇಹದ ಮೇಲ್ಭಾಗ ತೆಳು ಕಂದು ಹಾಗೆಯೇ ಕೆಳ ಭಾಗ ಬಿಲಿ. ಗುಂಪುವಾಸಿ ನೀರ್ನಡಿಗೆ ಹಕ್ಕಿಗಳು (). ಸಪೂರ, ಉದ್ದನೆಯ ಕಾಲು, ರಭಸವಾಗಿ ಓಡುವ, ಸಣ್ಣ ಕೊಕ್ಕಿನ ಒಳನಾಡಿನ ಹಕ್ಕಿ() , ಕೆಂಪು ಚಿಟವ , ಕತ್ತುಪಟ್ಟಿಯ ಚಿಟವ , ದೊಡ್ಡ ಚಿಟವ , ಕವಲು ಬಾಲದ ಚಿಟವ == ಗೊರವ ಮತ್ತು ಟಿಟ್ಟಿಭಗಳು == : : ಟಿಟ್ಟಿಭ: ಮಧ್ಯಮ ಗಾತ್ರದ,ವಿಶಾಲ ರೆಕ್ಕೆಯ, ದೇಹದ ಮೇಲ್ಭಾಗ ತೆಳು ಕಂದು; ಕಪ್ಪು ಹಾರುಗರಿಗಳ ನಡುವಿನ ಮೇಲಿನ ರೆಕ್ಕೆಯ ವಿನ್ಯಾಸ, ಬಿಳಿಯ ಕೆಳ ರೆಕ್ಕೆ. ಒಳನಾಡು ವಾಸಿ. ಗೊರವ: ನೀರ್ನಡಿಗೆ ಹಕ್ಕಿಗಳು; ಸಣ್ಣ ಗಾತ್ರಕ್ಕಿಂತ ಸ್ವಲ್ಪದೊಡ್ಡದಾದ ಹಕ್ಕಿ. ವಲಸೆ ಬಂದಾಗ ಮರಳು ಬಣ್ಣದ ಮಚ್ಛೆಯಂತಹ ದೇಹದ ಮೇಲ್ಭಾಗ, ಸಂತಾನ ಸಮಯದಲ್ಲಿ ಕಪ್ಪು ಕತ್ತು, ಕೆಳ ದೇಹಭಾಗ, ತಲೆಯಿಂದ ಭುಜದವರೆಗೆ ಬಿಳಿ. (). ಸಣ್ಣ ಗಾತ್ರದ ಹಕ್ಕಿ. ದೇಹದ ಮೇಲ್ಭಾಗ ಮರಳು ಬಣ್ಣ, ಕೆಳಭಾಗ ಬಿಳಿ. ನೆತ್ತಿ ಮತ್ತು ಎದೆಯ ಮೇಲೆ ವಿವಿಧ ವಿನ್ಯಾಸ (). - , ಬೂದುತಲೆಯ ಟಿಟ್ಟಿಭ - , ಕೆಂಪು ಟಿಟ್ಟಿಭ - , ಹಳದಿ ಟಿಟ್ಟಿಭ , ಬೂದುಮೈ ಟಿಟ್ಟಿಭ , ಬೂದು ಗೊರವ - , ಹೊನ್ನ ಗೊರವ -, ಮರಳು ಗೊರವ , ಸಣ್ಣ ಕರಿಪಟ್ಟಿಗೊರವ , ಬಿಳಿಹುಬ್ಬಿನ ಗೊರವ - , ಸಣ್ಣಮರಳು ಗೊರವ == ಗದ್ದೆಗೊರವಗಳು ಮತ್ತು ಉಲ್ಲಂಕಿಗಳು == : : ಗದ್ದೆಗೊರವಗಳು: ಕೆಳಕ್ಕೆ ಬಾಗಿದ ನೀಳ ಕೊಕ್ಕುಗಳುಳ್ಳ, ಮಚ್ಚೆಯಿರುವ ದೊಡ್ಡ ನೀರ್ನಡಿಗೆ ಹಕ್ಕಿಗಳು (). ನೇರ ನೀಳ ಕೊಕ್ಕುಗಳುಳ್ಳ ಇಲ್ಲವೇ ಸ್ವಲ್ಪ ಮೇಲೆ ಬಾಗಿದ ಮಸುಕಾದ ಮಚ್ಚೆಯಿರುವ ದೊಡ್ಡ ನೀರ್ನಡಿಗೆ ಹಕ್ಕಿಗಳು (). ಚಿಕ್ಕದರಿಂದ ದೊಡ್ಡ ಗಾತ್ರವಿರುವ ನೇರವಿರುವ ಇಲ್ಲವೇ ಅಲ್ಪ ಸ್ವಲ್ಪ ಮೇಲೆ ಕೆಳಗೆ ಬಾಗಿ, ಚಿಕ್ಕದಲ್ಲದ ತುಂಬಾ ಎತ್ತರವೂ ಅಲ್ಲದ ಕಾಲುಗಳು, ಹೆಣ್ಣು-ಗಂಡಿನ ನಡುವೆ ಅತಿ ಕಡಿಮೆ ವ್ಯತ್ಯಾಸವಿರುವ ನೀರ್ನಡಿಗೆ ಹಕ್ಕಿಗಳು (). ಗಾಢ ಬಣ್ಣದ , ಮೈತುಂಬಿದಂತಿರುವ ಸಮುದ್ರತೀರದ ನೀರ್ನಡಿಗೆ ಹಕ್ಕಿ(). ವೈವಿಧ್ಯಮಯ ಸಣ್ಣ , ಅದಕ್ಕಿಂತ ದೊಡ್ಡದಾದ ನೀರ್ನಡಿಗೆ ಹಕ್ಕಿಗಳು (). ಉಲ್ಲಂಕಿಗಳು: ಉದ್ದನೆಯ ಕೊಕ್ಕಿನ, ಮೇಯುವ ಜಾಗದ ಹಿನ್ನೆಲೆಗೆ ತದ್ವತ್ತಾಗಿ ಹೊಂದಿಕೊಂಡು ಕಾಣದಂತಾಗುವ ನೀರ್ನಡಿಗೆ ಹಕ್ಕಿಗಳು , ಕಡಲುಗೊರವ , ಹೆಗ್ಗೊರವ - , ಕಪ್ಪುಬಾಲದ ಹಿನ್ನೀರು ಗೊರವ - , ಪಟ್ಟೆಬಾಲದ ಹಿನ್ನೀರು ಗೊರವ , ಚುಕ್ಕೆಯ ಕೆಂಪುಕಾಲು ಗೊರವ , ಕೆಂಪುಕಾಲಿನ ಗೊರವ , ಜೌಗು ಗದ್ದೆಗೊರವ , ದೊಡ್ಡ ಗದ್ದೆಗೊರವ , ಹಸಿರು ಗದ್ದೆಗೊರವ , ಅಡವಿ ಗದ್ದೆಗೊರವ , ಗಿಡ್ಡಕಾಲಿನ ಕಡಲುಗೊರವ , ಗದ್ದೆಗೊರವ , ಬಿಳಿಗಲ್ಲದ ಕಡಲುಗೊರವ , ಅಡವಿ ಉಲ್ಲಂಕಿ , ಸೂಜಿಬಾಲದ ಉಲ್ಲಂಕಿ ' , ಗದ್ದೆ ಉಲ್ಲಂಕಿ , ದೊಡ್ಡ ಉಲ್ಲಂಕಿ , ಬೀಸಣಿಕೆಬಾಲದ ಉಲ್ಲಂಕಿ , ಸಣ್ಣ ಉಲ್ಕಂಕಿ , ಉಬ್ಬುಕೊಕ್ಕಿನ ಉಲ್ಲಂಕಿ , ಕಡಲು ಉಲ್ಲಂಕಿ , ಕರಿಭುಜದ ಕಡಲು ಉಲ್ಲಂಕಿ , ಸಣ್ಣ ಕಡಲು ಉಲ್ಲಂಕಿ ' , ಹಸಿರುಗಾಲಿನ ಕಡಲು ಉಲ್ಲಂಕಿ , ಉದ್ದಕೊಕ್ಕಿನ ಕಡಲು ಉಲ್ಲಂಕಿ , ಹೆಗ್ಗಡಲು ಉಲ್ಲಂಕಿ - , ಅಗಲಕೊಕ್ಕಿನ ಉಲ್ಲಂಕಿ , ನೀಳಗತ್ತಿನ ಉಲ್ಲಂಕಿ - , ಕೆಂಪುಕತ್ತಿನ ಕಡಲುರೀವ == ಸಮುದ್ರದಕ್ಕಿಗಳು == : : , ದಕ್ಷಿಣಧ್ರುವದ ಸಮುದ್ರದಕ್ಕಿ , ಹಳದಿಕತ್ತಿನ ಸಮುದ್ರದಕ್ಕಿ - , ಉದ್ದಬಾಲದ ಸಮುದ್ರದಕ್ಕಿ , ಅಗಲಬಾಲದ ಸಮುದ್ರದಕ್ಕಿ == , ಕಡಲಕ್ಕಿಗಳು == : : , ಕಂದು ಬೆಣೆಬಾಲದಕಡಲಕ್ಕಿ - , ಸಪೂರಕೊಕ್ಕಿನ ಕಡಲಕ್ಕಿ - , ಕಂದುತಲೆಯ ಕಡಲಕ್ಕಿ - , ಕರಿತಲೆಯ ಕಡಲಕ್ಕಿ - , ಬಿಳಿಕಣ್ಣಿನ ಕಡಲಕ್ಕಿ , ಮಸಿಗಪ್ಪು ಕಡಲಕ್ಕಿ ' , ಹಿರಿಯ ಕಡಲಕ್ಕಿ - , ಕಪ್ಪು ಬೆನ್ನಿನ ಕಡಲಕ್ಕಿ == ರೀವಗಳು == : : :: - , ದಪ್ಪಕೊಕ್ಕಿನ ರೀವ , ದೊಡ್ಡ ರೀವ , ರೀವ - , ಬಿಳಿ ಕಪೋಲದ ರೀವ , ಕರಿಕೊಕ್ಕಿನ ರೀವ - , ಕಪ್ಪುಹೊಟ್ಟೆಯ ರೀವ , ಕಂದುರೆಕ್ಕೆಯ ರೀವ , ಮಸಿಗಪ್ಪು ರೀವ , ಸಣ್ಣ ರೀವ ’ , ಕಪ್ಪಂಚಿನ ಸಣ್ಣ ರೀವ , ದೊಡ್ಡ ಚೊಟ್ಟಿ ರೀವ , ಸಣ್ಣ ಚೊಟ್ಟಿ ರೀವ , ಕಪ್ಪುಕಾಲಿನ ರೀವ , ಮೀಸೆ ರೀವ - , ಬಿಳಿರೆಕ್ಕೆಯ ಕರಿ ರೀವ , ಕರಿ ರೀವ == ಜಾಲರಿಕೊಕ್ಕಿನ ರೀವಗಳು == : : : , ಜಾಲರಿಕೊಕ್ಕಿನ ರೀವ == ಗೌಜಲಕ್ಕಿಗಳು == : : - , ಕೆಂಪುಹೊಟ್ಟೆಯ ಗೌಜಲಕ್ಕಿ , ಬಣ್ಣದ ಗೌಜಲಕ್ಕಿ == ಪಾರಿವಾಳಗಳು ಮತ್ತು ಕಪೋತಗಳು == : : - , ಹಸಿರು ಪಾರಿವಾಳ - , ಕಿತ್ತಳೆ ಎದೆಯ ಪಾರಿವಾಳ - , ಮನಿಯಾಡಲು ಹಕ್ಕಿ , ಹಸಿರು ಮನಿಯಾಡಲು ಹಕ್ಕಿ , ಗುಮ್ಮಾಡಲು ಹಕ್ಕಿ , ಅಂಚೆ ಪಾರಿವಾಳ , ನೀಲಗಿರಿ ಪಾರಿವಾಳ , ಕೆಂಗಂದು ಕಪೋತ - , ಬೂದು ಬೆಳವ - , ಕೆಂಪು ಬೆಳವ , ಚೋರೆ ಹಕ್ಕಿ , ಕಂದು ಕಪೋತ , ಹರಳು ಚೋರೆಹಕ್ಕಿ == ಗಿಳಿಗಳು == : : , ರಾಮಗಿಳಿ, - , ಗುಲಾಬಿಕೊರಳಿನ ಗಿಳಿ - , ಕೆಂದಲೆ ಗಿಳಿ , ಮಲೆ ಗಿಳಿ - , ಚಿಟ್ಟು ಗಿಳಿ == ಕೋಗಿಲೆಗಳು == : : - , ಚೊಟ್ಟೆ ಕೋಗಿಲೆ , ಚಾತಕ ಪಕ್ಷಿ - , ಕೋಗಿಲೆಚಾಣ - , ದೊಡ್ಡ ಕೋಗಿಲೆಚಾಣ - - , ಕಾಜಾಣ ಕೋಗಿಲೆ , ಪಟ್ಟೆಬಾಲದ ಕುಕೂಟ , ಕುಕೂಟ , ಸಣ್ಣ ಕುಕೂಟ , ಪಟ್ಟೆ ಕುಕೂಟ - , ಬೂದು ಕುಕೂಟ , ಕೋಗಿಲೆ - , ಕೈರಾತ , ಕೆಂಗಂದು ಕೈರಾತ , ಕೆಂಬೂತ , ಸಣ್ಣ ಕೆಂಬೂತ == ಕಣಜಗೂಬೆಗಳು == : : , ಕಣಜಗೂಬೆ - , ಹುಲ್ಲುಗಾವಲು ಗೂಬೆ , ತಿಳಿಗಂದು ಗೂಬೆ == ಕಪ್ಪೆಬಾಯಿಗಳು == : : , ಕಪ್ಪೆಬಾಯಿ == ನತ್ತಿಂಗಗಳು == : : , , ಅಡವಿ ನತ್ತಿಂಗ ' , , ಸಣ್ಣ ನತ್ತಿಂಗ , , ನತ್ತಿಂಗ , , ಬಿಳಿಮಚ್ಚೆ ನತ್ತಿಂಗ == ಬಾನಾಡಿಗಳು == : : , ಕಿರು ಬಾನಾಡಿ - , ದೊಡ್ಡ ಸೂಜಿಬಾಲ - , ಸೂಜಿಬಾಲ , ಪರ್ವತ ಬಾನಾಡಿ ’ , ಕವಲುಬಾಲದ ಬಾನಾಡಿ , ಸಣ್ಣ ಬಾನಾಡಿ , ಬಾನಾಡಿ - , ತಾಳೆ ಪಕ್ಷಿ == ಮರ ಬಾನಾಡಿಗಳು == : : , ಮರ ಬಾನಾಡಿ == ಕಾಕರಣೆ ಹಕ್ಕಿಗಳು == : : , ಕಾಕರಣೆ ಹಕ್ಕಿ == ಮಿಂಚುಳ್ಳಿಗಳು == : : , ಕಪ್ಪುಬಿಳಿ ಮಿಂಚುಳ್ಳಿ , ನೀಲಿ ಮಿಂಚುಳ್ಳಿ - , ಕಿರು ಮಿಂಚುಳ್ಳಿ , ಮೂರು ಬೆರಳಿನ ಮಿಂಚುಳ್ಳಿ - , ಹೆಮ್ಮಿಂಚುಳ್ಳಿ - , ಗದ್ದೆ ಮಿಂಚುಳ್ಳಿ - , ಕರಿತಲೆ ಮಿಂಚುಳ್ಳಿ == - ಪತ್ರಂಗಗಳು == : : ಪ್ರಮುಖ ಆಹಾರ, ಹಾರಾಡುವ ಕೀಟಗಳನ್ನು ಸುಲಲಿತವಾಗಿ ಹಿಡಿಯುವ ಚಾಣಾಕ್ಷತನ. ಎದ್ದುಕಾಣುವ ವರ್ಣ ವಿನ್ಯಾಸ. ಉದ್ದನೆಯ ತುಸುಬಾಗಿದ ಕೊಕ್ಕು. ಕಿರಿದಾದ ಚೂಪಾದ ರೆಕ್ಕೆ. ಉದ್ದನೆಯ ಬಾಲ. ಕಾಡುವಾಸಿ ಜೇನುಮಗರೆಯನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಬಯಲು ಪ್ರದೇಶವಾಸಿ. - - , -ಕೆಂದಲೆ ಪತ್ರಂಗ - , ಹಳದಿಗಲ್ಲದ ಪತ್ರಂಗ - - , ನೀಲಿಬಾಲದ ಪತ್ರಂಗ - , ಕಳ್ಳಿಪೀರ - - , ನೀಲಿಗೆನ್ನೆಯ ಕಳ್ಳಿಪೀರ - - , ಜೇನು ಮಗರೆ == ನೀಲಕಂಠ == : : , ನೀಲಿ ನೀಲಕಂಠ , ನೀಲಕಂಠ , ಕರಿ ನೀಲಕಂಠ == ಚಂದ್ರಮಕುಟಗಳು == : : , ಚಂದ್ರಮಕುಟ == ಮಂಗಟ್ಟೆಗಳು == : : ಹಣ್ಣುಗಳನ್ನೇ ಪ್ರಮುಖ ಆಹಾರನ್ನಾಗಿಸಿಕೊಂಡಿರುವ, ಸಮೂಹವಾಸಿ ದೊಡ್ಡ ಗಾತ್ರದ ಮಂಗಟ್ಟೆಗಳು ದೇಹಕ್ಕೆ ಅನುಪಾತವಾಗಿ ದೊಡ್ಡ ಗಾತ್ರದ ಕೊಕ್ಕನ್ನು ಹೊಂದಿವೆ. ಮೇಲು ಕೊಕ್ಕಿನ ಮೇಲೊಂದು ಕೊಕ್ಕನ ತರಹದ ಉಬ್ಬು ಇವುಗಳ ವೈಶಿಷ್ಟ. , ಬೂದು ಮಂಗಟ್ಟೆ , ಮಲೆ ಮಂಗಟ್ಟೆ , ಮಲೆ ದಾಸಮಂಗಟ್ಟೆ , ದಾಸಮಂಗಟ್ಟೆ == ಕುಟ್ರು ಹಕ್ಕಿಗಳು == : : ಮರವಾಸಿಹಕ್ಕಿ. ತನ್ನ ಹಸಿರು ಬಣ್ಣದಿಂದಾಗಿ ಮರದ ಹಸಿರು ಎಲೆಗಳ ನಡುವೆ ಅದೃಶ್ಯವಾದಂತಿರುತ್ತದೆ. ಮರೆಯಲ್ಲಿದ್ದರೂ ಮಾಡುವ ಸದ್ದಲದಿಂದಾಗಿ ಇಡೀ ಪ್ರದೇಶವೇ ಪ್ರತಿಧ್ವನಿಸುತ್ತಿರುತ್ತದೆ. - , ದೊಡ್ಡ ಕುಟ್ರುಹಕ್ಕಿ - , ಸಣ್ಣ ಕುಟ್ರುಹಕ್ಕಿ , ಕೆಂಪುಕತ್ತಿನ ಕಂಚುಕುಟಿಗ , ಕಂಚುಕುಟಿಗ == ಮರಕುಟಿಕಗಳು == : : ಮರ ಕುಕ್ಕಿ ಕೊರೆದು, ತೊಗಟೆ ಹಿಗ್ಗಲಿಸಲು ಸಾಧ್ಯವಾಗುವಂತಹ ಉಳಿಯಂತಹ ಕೊಕ್ಕು; ಮರಗಳಲ್ಲಿನ ಹುಳು-ಹುಪ್ಪಟ್ಟೆಗಳನ್ನು ಹೊರತೆಗೆಯಲು ಅನುಕೂಲವಾಗುವಂತಹ ನಾಲಿಗೆ. ಎರಡೆರಡು ಕಾಲ್ಬೆರುಳುಗಳು ಹಿಂದೆ ಮುಂದೆ ಇದ್ದು, ಜೊತೆಗೆ ಒಗ್ಗೂಡಿಸಿ ಬಾಲ ಕಾಂಡಗಳ ಮೇಲೆ ಆಧಾರವನ್ನು ನೀಡುತ್ತದೆ. , ವಕ್ರಕಂಠ , ಮಚ್ಚೆ ಮರಕುಟಿಗ , ಕಂದು ಮರಕುಟಿಗ - , ಗೀರುಗಲ್ಲದ ಮರಕುಟಿಗ - , ಹಳದಿನೆತ್ತಿಯ ಮರಕುಟಿಗ - , ಹೊಂಬೆನ್ನಿನ ಮರಕುಟಿಗ - , ಮೂರುಬೆರಳಿನ ಮರಕುಟಿಗ - , ಹೆಮ್ಮರಕುಟಿಗ - , ಹಳದಿನೆತ್ತಿಯ ಮರಕುಟಿಗ - , ಚಿಟ್ಟು ಮರಕುಟಿಗ - , ಚುಕ್ಕಿ ಮರಕುಟಿಗ - , ಕಪ್ಪುಬೆನ್ನಿನ ಮರಕುಟಿಗ - , ದೊಡ್ಡ ಹೊಂಬೆನ್ನಿನ ಮರಕುಟಿಗ == ನವರಂಗಗಳು == ಗಂಡು ದೇಹದ, ಸಣ್ಣ ಬಾಲದ, ಉದ್ದನೆ ಕಾಲಿನ ನೆಲವಾಸಿ ಹಕ್ಕಿ. ಹೊರರೂಪ ಹಲವಾರು ಹೊಳೆವ ಬಣ್ಣಗಳ ಸಂಗಮ. : : [[] , ನವರಂಗ == ನೆಲಗುಬ್ಬಿಗಳು == : : [[] - , ಭಾರದ್ವಾಜ ' - , ಕಂದುರೆಕ್ಕೆಯ ನೆಲಗುಬ್ಬಿ - , ಕೆಂಪುರೆಕ್ಕೆಯ ನೆಲಗುಬ್ಬಿ - - , ನೆಲಗುಬ್ಬಿ - , ಕಂದುಬಾಲದ ನೆಲಗುಬ್ಬಿ ' - , ಸಣ್ಣಬೆರಳಿನ ನೆಲಗುಬ್ಬಿ , ಮಲೆ ನೆಲಗುಬ್ಬಿ ' , ಕಲವಿಂಕ - , ತಿಳಿಗಂದು ಕಲವಿಂಕ == ಕವಲುತೋಕೆಗಳು ಮತ್ತು ಕಿರುತೋಕೆಗಳು == : : , ಬಿಳಿಕತ್ತಿನ ಕಿರುತೋಕೆ - , ಕಿರುತೋಕೆ- -, ಕಮರಿತೋಕೆ -, ಕಂದುಗಪ್ಪು ಕಮರಿತೋಕೆ , ಕವಲುತೋಕೆ , ಸಣ್ಣಬಾಲದ ಕವಲುತೋಕೆ - , -ತಂತಿಬಾಲದ ಕವಲುತೋಕೆ - , ಗೀರುಕತ್ತಿನ ಕವಲುತೋಕೆ - , ಕೆಂಪುಬೆನ್ನಿನ ಕವಲುತೋಕೆ , , ಬಿಳಿಬೆನ್ನಿನ ಕವಲುತೋಕೆ == ಕಲಿಂಗಗಳು == : : , ದೊಡ್ಡ ಕಲಿಂಗ , -ಬೂದು ಕಲಿಂಗ - , ಕೀಚುಗ - , ಕಂದು ಬೆನ್ನಿನ ಕಲಿಂಗ . , ಕಂದು ಕಲಿಂಗ . , == ಹೊನ್ನಕ್ಕಿಗಳು == : : , ಹೊನ್ನಕ್ಕಿ - , ಕರಿನೆತ್ತಿಯ ಹೊನ್ನಕ್ಕಿ - , ಕರಿತಲೆಯ ಹೊನ್ನಕ್ಕಿ == ಕಾಜಾಣಗಳು == : : , ಕಾಜಾಣ , ಬೂದು ಕಾಜಾಣ - , ಬಿಳಿಹೊಟ್ಟೆಯ ಕಾಜಾಣ , ಕಂಚು ಕಾಜಾಣ - , ಜುಟ್ಟು ಕಾಜಾಣ - , ಭೀಮರಾಜ == ಅಂಬರ ಕೀಚುಗಗಳು == : : , ಅಂಬರ ಕೀಚುಗ == ಕಬ್ಬಕ್ಕಿಗಳು == : : - , ಬೂದುತಲೆ ಕಬ್ಬಕ್ಕಿ , -ಬಿಳಿತಲೆ ಕಬ್ಬಕ್ಕಿ , ಕರೆತಲೆ ಕಬ್ಬಕ್ಕಿ , ಕಬ್ಬಕ್ಕಿ , ಚುಕ್ಕೆ ಕಬ್ಬಕ್ಕಿ , ಕಪ್ಪು ಬಿಳಿ ಕಬ್ಬಕ್ಕಿ , ಗೊರವಂಕ , ಕಾಡು ಗೊರವಂಕ , ಕಾಮಳ್ಳಿ == , , ಮಟಪಕ್ಷಿಗಳು ಮತ್ತು ಕಾಗೆಗಳು == : : , ಮಟಪಕ್ಷಿ - , ಬಿಳಿಹೊಟ್ಟೆಯ ಮಟಪಕ್ಷಿ , ಬೂದು ಕಾಗೆ - , ಕಪ್ಪು ಕಾಗೆ == - ಕೋಗಿಲೆ ಕೀಚುಗಗಳು == : : - , ಕೋಗಿಲೆ ಕೀಚುಗ - - , ಕರಿರೆಕ್ಕೆಯ ಕೋಗಿಲೆ ಕೀಚುಗ - - , ಕರಿತಲೆ ಕೋಗಿಲೆ ಕೀಚುಗ , ಚಿತ್ರಪಕ್ಷಿ , ಬೂದು ಚಿತ್ರಪಕ್ಷಿ , ಗುಲಾಬಿ ಚಿತ್ರಪಕ್ಷಿ , ಸಣ್ಣ ಚಿತ್ರಪಕ್ಷಿ - , ಬಿಳಿಹೊಟ್ಟೆಯ ಚಿತ್ರಪಕ್ಷಿ ’ , ಕಂದುಬೆನ್ನಿನ ಚಿತ್ರಪಕ್ಷಿ == ಅಡವಿಕೀಚುಗಗಳು == : : - - , ನೊಣಹಿಡುಕ ಕೀಚುಗ , ಅಡವಿಕೀಚುಗ , ಮಲೆ ಅಡವಿಕೀಚುಗ == ಮಧುರಕಂಠಗಳು == : : , ಮಧುರಕಂಠ ' , ಬಿಳಿಬಾಲದ ಮಧುರಕಂಠ == ಎಲೆಹಕ್ಕಿಗಳು == - , ಎಲೆಹಕ್ಕಿ ' , ನೀಲರೆಕ್ಕೆಯ ಎಲೆಹಕ್ಕಿ == - ನೀಲಿ ಸಿಳ್ಳಾರಗಳು == : : -, ನೀಲಿ ಸಿಳ್ಳಾರ == ಪಿಕಳಾರಗಳು == : : - , ಬೂದುತಲೆಯ ಪಿಕಳಾರ - , ಕೆಂಪು ಕೊರಳಿನ ಪಿಕಳಾರ - , ಕೆಮ್ಮೀಸೆ ಪಿಕಳಾರ - , ಕೆಂಪು ಕಿಬ್ಬೊಟ್ಟೆಯ ಪಿಕಳಾರ - , ಹಳದಿಕೊರಳಿನ ಪಿಕಳಾರ - , ಬಿಳಿಹುಬ್ಬಿನ ಪಿಕಳಾರ - , ಹಳದಿಹುಬ್ಬಿನ ಪಿಕಳಾರ - , ಕರಿ ಪಿಕಳಾರ == ಹರಟೆಮಲ್ಲಗಳು == : : - , ಕುಡುಗೊಕ್ಕು ಹರಟೆಮಲ್ಲ - , ಕೆಂಪು ಹರಟೆಮಲ್ಲ - , - ಕರಿತಲೆ ಹರಟೆಮಲ್ಲ - - , ಹಳದಿಎದೆಯ ಹರಟೆಮಲ್ಲ == - ಹಳದಿಕಣ್ಣಿನ ಹರಟೆಮಲ್ಲಗಳು == : : - , -ಹಳದಿಕಣ್ಣಿನ ಹರಟೆಮಲ್ಲ == - ಚುಕ್ಕಿ ಹರಟೆಮಲ್ಲಗಳು == : : - , ಚುಕ್ಕಿ ಹರಟೆಮಲ್ಲ == ಹರಟೆಮಲ್ಲ ಮತ್ತು ನಗೆಮಲ್ಲಗಳು == : : , ಗಿಜಗಾರ್ಲು ಹಕ್ಕಿ , ಬೂದು ಹರಟೆಮಲ್ಲ , ಕೆಂಗಂದು ಹರಟೆಮಲ್ಲ , ಅಡವಿ ಹರಟೆಮಲ್ಲ - , ಬಿಳಿತಲೆಯ ಹರಟೆಮಲ್ಲ - , ತರಗುಹಕ್ಕಿ , ವೈನಾಡಿನ ನಗೆಮಲ್ಲ , ಬೂದು ಎದೆಯ ನಗೆಮಲ್ಲ == ನೊಣಹಿಡುಕಗಳು == : : , ಕಂದು ನೊಣಹಿಡುಕ - , ಬೂದುಗಂದು ನೊಣಹಿಡುಕ , ಚುಕ್ಕೆ ನೊಣಹಿಡುಕ - , ಕಂದು ಎದೆಯ ನೊಣಹಿಡುಕ - , ಶಾಮ , ಶೋಲಾ ನೊಣಹಿಡುಕ - , ಕಂದುಬಾಲದ ನೊಣಹಿಡುಕ - , ಕೆಂಪುಎದೆಯ ನೊಣಹಿಡುಕ , ಕಿತ್ತಲೆ ನೊಣಹಿಡುಕ , ನೆತ್ತರುಗಲ್ಲದ ನೊಣಹಿಡುಕ - , -ಹಳದಿಪೃಷ್ಟದ ನೊಣಹಿಡುಕ , ಬಿಳಿಹುಬ್ಬಿನ ನೊಣಹಿಡುಕ -- , ಕಪ್ಪುಕಿತ್ತಳೆ ನೊಣಹಿಡುಕ - , ಬಿಳಿಹೊಟ್ಟೆಯ ನೊಣಹಿಡುಕ - , ನೀಲಿಗಲ್ಲದ ನೊಣಹಿಡುಕ ' , ನೀಲಿಕೆಂಪು ನೊಣಹಿಡುಕ , ನೀಲಿ ನೊಣಹಿಡುಕ , ನೀಲಗಿರಿ ನೊಣಹಿಡುಕ , ನೀಲಿಬಿಳಿ ನೊಣಹಿಡುಕ , ನೀಲಿಗಂಟಲ ಚಟಕ , ಕೆಂಪುಗಂಟಲ ಚಟಕ , ನೀಲಿಚಟಕ -, ಮಡಿವಾಳ , ಅದುರುಬಾಲ , ಕಲ್ಲುಚಟಕ , ಕಪ್ಪುಬಿಳಿ ಬೇಲಿಚಟಕ , ಚಿಟ್ಟು ಮಡಿವಾಳ , ಕಂದು ಚಂಡೆಚಟಕ , ಮಾಸಲು ಬೆನ್ನಿನ ಶ್ವೇತಪೃಷ್ಠಿ , ಬೂದು ಬೆನ್ನಿನ ಶ್ವೇತಪೃಷ್ಠಿ , ಕಪ್ಪು ಬಾಲದ ಶ್ವೇತಪೃಷ್ಠಿ , ಕಪ್ಪುಬಿಳಿ ಶ್ವೇತಪೃಷ್ಠಿ - , ನೀಲಿತಲೆಯ ನೆಲಸಿಳ್ಳಾರ - , ಕಸ್ತೂರಿಕಾ - - , ಕೆಂಗಂದು ಬಾಲದ ಕಸ್ತೂರಿಕಾ - , ಸರಳೆ ಸಿಳ್ಳಾರ == - ನೊಣಹಿಡುಕಗಳು == : : - - , ಬೂದುತಲೆ ನೊಣಹಿಡುಕ == ಬೀಸಣಿಗೆ ನೊಣಹಿಡುಕಗಳು == : : - , ಬಿಳಿಹುಬ್ಬಿನ ಬೀಸಣಿಗೆ ನೊಣಹಿಡುಕ - , ಬಿಳಿಚುಕ್ಕೆಯ ಬೀಸಣಿಗೆ ನೊಣಹಿಡುಕ == ರಾಜಹಕ್ಕಿಗಳು == : : -, ಬಾಲದಂಡೆ ಹಕ್ಕಿ - , ಕಪ್ಪುಕತ್ತಿನ ರಾಜಹಕ್ಕಿ == ಉಲಿಯಕ್ಕಿಗಳು == : : - , ಹೊಂಬಣ್ಣದ ಬೀಸಣಿಗೆ ಉಲಿಯಕ್ಕಿ , ಬೀಸಣಿಗೆ ಉಲಿಯಕ್ಕಿ - , ಬೂದುಬಾಲದ ಉಲಿಯಕ್ಕಿ , ಉಲಿಯಕ್ಕಿ , -ಟುವ್ವಿ ಹಕ್ಕಿ , -ಅಡವಿ ಉಲಿಯಕ್ಕಿ - , ಕೆಂಗಂದುನೆತ್ತಿಯ ಬೀಸಣಿಗೆ ಉಲಿಯಕ್ಕಿ , ಸಿಂಪಿಗ == ಉಲಿಯಕ್ಕಿಗಳು == : : - , ಜೊಂಡು ಉಲಿಯಕ್ಕಿ , ಹುಲ್ಲು ಉಲಿಯಕ್ಕಿ , ಚುಕ್ಕೆಬೆನ್ನಿನ ಉಲಿಯಕ್ಕಿ == ಉಲಿಯಕ್ಕಿಗಳು == : : - , ದಪ್ಪ ಉಲಿಯಕ್ಕಿ , ವಾಟೆ ಉಲಿಯಕ್ಕಿ ’ , ಬೂದು ಉಲಿಯಕ್ಕಿ , ಗದ್ದೆ ಉಲಿಯಕ್ಕಿ , ಬೂಟುಗಾಲಿನ ಉಲಿಯಕ್ಕಿ ’ , ಪೇಲವ ಕೆಳಕೊಕ್ಕಿನ ಉಲಿಯಕ್ಕಿ == ಎಲೆಉಲಿಯಕ್ಕಿಗಳು == : : , ಕಂದು ಎಲೆಉಲಿಯಕ್ಕಿ ’ , ಸಣ್ಣಹಳದಿ ಎಲೆಉಲಿಯಕ್ಕಿ ’ , ಹಳದಿಹೊಟ್ಟೆಯ ಎಲೆಉಲಿಯಕ್ಕಿ - , ಹಸಿರುಗಂದು ಎಲೆಉಲಿಯಕ್ಕಿ - , ಹಳದಿಹುಬ್ಬಿನ ಎಲೆಉಲಿಯಕ್ಕಿ - , ಉದ್ದಕೊಕ್ಕಿನ ಎಲೆಉಲಿಯಕ್ಕಿ , ಮಾಸಲು ಹಸಿರು ಎಲೆಉಲಿಯಕ್ಕಿ , ಚೊಟ್ಟೆ ಎಲೆಉಲಿಯಕ್ಕಿ , ಹಸಿರು ಎಲೆಉಲಿಯಕ್ಕಿ ’ , ಪುಟ್ಟ ಎಲೆಉಲಿಯಕ್ಕಿ == ಉಲಿಯಕ್ಕಿಗಳು == : : , ಕರಿತಲೆಯ ಉಲಿಯಕ್ಕಿ , -ಬಳಿಕತ್ತಿನ ಉಲಿಯಕ್ಕಿ == ನೆಲಸಿಳ್ಳಾರಗಳು == : : , ಕಪ್ಪುಬಿಳಿ ನೆಲಸಿಳ್ಳಾರ - , . ಕಂದುತಲೆ ನೆಲಸಿಳ್ಳಾರ - - , . , ನೆಲಸಿಳ್ಳಾರ , ಕರಿ ನೆಲಸಿಳ್ಳಾರ - , ಬಿಳಿಹುಬ್ಬಿನ ನೆಲಸಿಳ್ಳಾರ - , ಕೆಂಪು ಕಂಠದ ನೆಲಸಿಳ್ಳಾರ ' , ನೀಲಿಬೆನ್ನಿನ ನೆಲಸಿಳ್ಳಾರ == ಚೇಕಡಿಗಳು == : : , ಬೂದು ಚೇಕಡಿ - , ಬಿಳಿರೆಕ್ಕೆಯ ಚೇಕಡಿ - , ಹಳದಿಕೆನ್ನೆಯ ಚೇಕಡಿ == ಮರಗುಬ್ಬಿಗಳು == : : , ಕೆಂಪು ಮರಗುಬ್ಬಿ - , ಮಕ್ಮಲ್‌ ನೆತ್ತಿಯ ಮರಗುಬ್ಬಿ == ಸಿಪಿಲೆಗಳು ಮತ್ತು ಪಿಪಿಳೀಕಗಳು == : : - , - ಪಾಚಿಬೆನ್ನಿನ ಪಿಪಿಳೀಕ , ಮರ ಪಿಪಿಳೀಕ ' , ದೊಡ್ಡ ಗದ್ದೆಪಿಪಿಳೀಕ , ಗದ್ದೆಪಿಪಿಳೀಕ , ಕಂದು ಪಿಪಿಳೀಕ - , ಉದ್ದಕೊಕ್ಕಿನ ಪಿಪಿಳೀಕ ' , ಮಾಸಲುಗಂದು ಪಿಪಿಳೀಕ - , ಕೆಂಪುಮೊಗದ ಪಿಪಿಳೀಕ , ಅಡವಿ ಸಿಪಿಲೆ , ಹಳದಿ ಸಿಪಿಲೆ . - , ಕರಿತಲೆ ಹಳದಿ ಸಿಪಿಲೆ . - , ಬೂದುತಲೆ ಹಳದಿ ಸಿಪಿಲೆ . - , ಅರಿಷಿಣತಲೆ ಹಳದಿ ಸಿಪಿಲೆ . - , ಬಿಳಿತಲೆ ಹಳದಿ ಸಿಪಿಲೆ . - , ಕರಿತಲೆ ಹಳದಿ ಸಿಪಿಲೆ , ಮೂಡಲ ಹಳದಿ ಸಿಪಿಲೆ , ಹಳದಿತಲೆ ಸಿಪಿಲೆ , ಬೂದು ಸಿಪಿಲೆ , ಬಿಳಿ ಸಿಪಿಲೆ - , ಕಪ್ಪುಬಿಳಿ ಸಿಪಿಲೆ == ಬದನಿಕೆಗಳು == : : - , ದಪ್ಪಕೊಕ್ಕಿನ ಬದನಿಕೆ - , ಬದನಿಕೆ , ಪೇಲ ಬದನಿಕೆ == ಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು == : : - , ಖಗರತ್ನ - , ಸಣ್ಣ ಸೂರಕ್ಕಿ ’ , ಸೂರಕ್ಕಿ , ನೇರಿಳೆ ಸೂರಕ್ಕಿ ' , ಹಳದಿಬೆನ್ನಿನ ಸೂರಕ್ಕಿ , ಬಾಳೆಗುಬ್ಬಿ == - ಬೆಳ್ಗಣ್ಣಗಳು == : : - , ಬೆಳ್ಗಣ್ಣ == ಗುಬ್ಬಚ್ಚಿಗಳು == : : , ಗುಬ್ಬಚ್ಚಿ - , ಹಳದಿಗಲ್ಲದ ಗುಬ್ಬಚ್ಚಿ , ಮಾಸಲು ಗುಬ್ಬಚ್ಚಿ == ಗೀಜಗಗಳು == : : , ಗೀಜಗ , ಚುಕ್ಕೆ ಗೀಜಗ - , ಕಪ್ಪದೆಯ ಗೀಜಗ == ರಾಟವಾಳಗಳು == : : , ಕೆಂಪು ರಾಟವಾಳ , ಬಿಳಿಕತ್ತಿನ ರಾಟವಾಳ - , ಬೆಳಿಬೆನ್ನಿನ ರಾಟವಾಳ - , ಕರಿಕತ್ತಿನ ರಾಟವಾಳ - , ಚುಕ್ಕೆ ರಾಟವಾಳ , ಕರಿತಲೆ ರಾಟವಾಳ == , ಗುಲಾಬಿಗುಬ್ಬಿಗಳು == : : ಪರ್ವತವಾಸಿ. ಚಳಿಗಾಲದಲ್ಲಿ ವಲಸೆ ಬರುತ್ತದೆ. ಗಂಡು ಗುಲಾಬಿ ಅಥವ ಕೆಂಪು ಬಣ್ಣದ್ದು. ಹೆಣ್ಣು, ಅವಯಸ್ಕ ಹಕ್ಕಿಗಳು ಕಂದು ಮತ್ತು ಗೆರೆಗಳಿಂದಾವೃತ್ತ. , ಗುಲಾಬಿಗುಬ್ಬಿ == ಕಾಳುಗುಬ್ಬಿಗಳು == : : ವಲಸೆ ಹಕ್ಕಿಗಳು. ಇವುಗಳಲ್ಲಿ ಮೂರು ಮಾತ್ರ ಪ್ರತಿವರುಷವೂ ಕರ್ನಾಟಕದಲ್ಲಿ ಚಳಿಗಾಲದಲ್ಲಿ ಕಾಣಸಿಗುತ್ತವೆ. ಆದರೆ ಮಿಕ್ಕವು ಅತಿ ಅಪರೂಪ. ಸಂತಾನ ಸಮಯದಲ್ಲಿ ಗಂಡುಗಳ ಮುಖದಲ್ಲಿನ ಗುರುತುಗಳು ಎದ್ದು ಕಾಣುತ್ತವೆ. ಹೆಣ್ಣು, ಅವಯಸ್ಕ ಮತ್ತು ಚಳಿಗಾಲದಲ್ಲಿ ಗಂಡು ಮಾಸಲು ಬಣ್ಣದ್ದಾಗಿದ್ದು ಗುರುತಿಸುವುದು ಕಠಿಣ.ಸಾಮಾನ್ಯವಾಗಿ ಒಣಬಯಲು ಪ್ರದೇಶದಲ್ಲಿ ಕಾಣಸಿಗುತ್ತದೆ. - , ಕರಿತಲೆಯ ಕಾಳುಗುಬ್ಬಿ - , ಕೆಂಪುತಲೆಯ ಕಾಳುಗುಬ್ಬಿ - , ಬೂದುಗತ್ತಿನ ಕಾಳುಗುಬ್ಬಿ , ಚೊಟ್ಟೆ ಕಾಳುಗುಬ್ಬಿ - , ಕೆಂಗಂದುಕಿವಿಯ ಕಾಳುಗುಬ್ಬಿ , ಸಣ್ಣ ಕಾಳುಗುಬ್ಬಿ , ಬೂದುತಲೆಯ ಕಾಳುಗುಬ್ಬಿ , ಗೀರುಎದೆಯ ಕಾಳುಗುಬ್ಬಿ - , ಹಳದಿಎದೆಯ ಕಾಳುಗುಬ್ಬಿ